Dear Members, Residents, and Friends,
On the joyous occasion of Navaratri, the Management and Cultural Committee of Kasturinagar Club has planned a series of exciting events. We warmly invite everyone to join and be part of the celebrations.
Event Schedule
📅 Friday, 26th September 2025
-
Dandiya Night – 6:00 PM onwards (Free for all)
📅 Saturday, 27th September 2025
-
Flea Market – 10:00 AM onwards
(Limited stalls available on a first-come basis. Those interested in exhibiting/selling products may contact 📞 9606619900) -
Bumper Tambola – 6:00 PM onwards
👉 Stay tuned for further updates. Sponsorship opportunities for these programs are now open.
We look forward to your enthusiastic participation in making this Navaratri a memorable celebration!
FOR MORE INFORMATION CONTACT: +91 98454 82551
ಆತ್ಮೀಯ ಸದಸ್ಯರು/ನಿವಾಸಿಗಳು ಮತ್ತು ಸ್ನೇಹಿತರೇ.
ನವರಾತ್ರಿಯ ಹಬ್ಬದ ಪ್ರಯುಕ್ತ, ಕಸ್ತೂರಿನಗರ ಕ್ಲಬ್ನ ಆಡಳಿತ ಮತ್ತು ಸಾಂಸ್ಕೃತಿಕ ಸಮಿತಿಯು ಹಲವಾರು ಹೊಸ ಕಾರ್ಯಕ್ರಮಗಳನ್ನು ಆಯೋಜಿಸಿದೆ ಮತ್ತು ಎಲ್ಲರೂ ಈ ಆಚರಣೆಯಲ್ಲಿ ಅತಿ ಉತ್ಸಾಹದಿಂದ ಭಾಗವಹಿಸಲು ವಿನಂತಿಸುತ್ತದೆ.
ಈ ಕಾರ್ಯಕ್ರಮಗಳು ಕೆಳಗಿನಂತಿವೆ:
26/09/2025 ( ಶುಕ್ರವಾರ): ದಾಂಡಿಯಾ - ಸಂಜೆ 6.00 ರಿಂದ (ಎಲ್ಲರಿಗೂ ಉಚಿತ).
27/09/2025 (ಶನಿವಾರ): ಬೆಳಿಗ್ಗೆ 10.00 ರಿಂದ : ಫ್ಲೀ ಮಾರ್ಕೆಟ್ ( ಸ್ಟಾಲ್ ಹಾಕಿ, ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು/ಮಾರಾಟ ಮಾಡಲು ಆಸಕ್ತಿ ಹೊಂದಿರುವವರು, ದಯವಿಟ್ಟು @9606619900 ಅವರನ್ನು ಸಂಪರ್ಕಿಸಬಹುದು). ಸೀಮಿತ ಸಂಖ್ಯೆಯ ಸ್ಟಾಲ್ಗಳು ಮಾತ್ರ ಲಭ್ಯವಿರುತ್ತವೆ ಮತ್ತು ಮೊದಲು ಬಂದವರಿಗೆ, ಆದ್ಯತೆ ಮೇರೆಗೆ, ಸ್ಟಾಲ್ ನ್ನು ಹಂಚಿಕೆ ಮಾಡಲಾಗುತ್ತದೆ)
ಸಂಜೆ 6.00 ಗಂಟೆಗೆ: ಬಂಪರ್ ತಂಬೋಲಾ.
ದಯವಿಟ್ಟು ಅಪ್ ಡೇಟ್ ಗಾಗಿ ಕಾಯಿರಿ ಮತ್ತು ಮೇಲಿನ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವವು ತೆರೆದಿರುತ್ತದೆ.
ವಂದನೆಗಳು,
ಪಿ ಸೋಮಶೇಖರ್, ಗೌರವಾನ್ವಿತ ಕಾರ್ಯದರ್ಶಿ, ಕಸ್ತೂರಿನಗರ ಕ್ಲಬ್.