KWA_Slide1
KWA_Slide2
KWA_Slide3
KWA_Slide4
KWA_Slide5
KWA_Slide6
previous arrow
next arrow
Kasturinagar Welfare Association News Navaratri Celebrations at Kasturinagar Club

Navaratri Celebrations at Kasturinagar Club

 

Dear Members, Residents, and Friends,

On the joyous occasion of Navaratri, the Management and Cultural Committee of Kasturinagar Club has planned a series of exciting events. We warmly invite everyone to join and be part of the celebrations.

Event Schedule

📅 Friday, 26th September 2025

  • Dandiya Night – 6:00 PM onwards (Free for all)

📅 Saturday, 27th September 2025

  • Flea Market – 10:00 AM onwards
    (Limited stalls available on a first-come basis. Those interested in exhibiting/selling products may contact 📞 9606619900)

  • Bumper Tambola – 6:00 PM onwards

👉 Stay tuned for further updates. Sponsorship opportunities for these programs are now open.

We look forward to your enthusiastic participation in making this Navaratri a memorable celebration!

 

FOR MORE INFORMATION CONTACT: +91 98454 82551

ಆತ್ಮೀಯ ಸದಸ್ಯರು/ನಿವಾಸಿಗಳು ಮತ್ತು ಸ್ನೇಹಿತರೇ.

ನವರಾತ್ರಿಯ ಹಬ್ಬದ ಪ್ರಯುಕ್ತ, ಕಸ್ತೂರಿನಗರ ಕ್ಲಬ್‌ನ ಆಡಳಿತ ಮತ್ತು ಸಾಂಸ್ಕೃತಿಕ ಸಮಿತಿಯು ಹಲವಾರು ಹೊಸ ಕಾರ್ಯಕ್ರಮಗಳನ್ನು ಆಯೋಜಿಸಿದೆ ಮತ್ತು ಎಲ್ಲರೂ ಈ ಆಚರಣೆಯಲ್ಲಿ ಅತಿ ಉತ್ಸಾಹದಿಂದ ಭಾಗವಹಿಸಲು ವಿನಂತಿಸುತ್ತದೆ.

ಈ ಕಾರ್ಯಕ್ರಮಗಳು ಕೆಳಗಿನಂತಿವೆ:

26/09/2025 ( ಶುಕ್ರವಾರ): ದಾಂಡಿಯಾ - ಸಂಜೆ 6.00 ರಿಂದ (ಎಲ್ಲರಿಗೂ ಉಚಿತ).

27/09/2025 (ಶನಿವಾರ): ಬೆಳಿಗ್ಗೆ 10.00 ರಿಂದ : ಫ್ಲೀ ಮಾರ್ಕೆಟ್ ( ಸ್ಟಾಲ್ ಹಾಕಿ, ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು/ಮಾರಾಟ ಮಾಡಲು ಆಸಕ್ತಿ ಹೊಂದಿರುವವರು, ದಯವಿಟ್ಟು @9606619900 ಅವರನ್ನು ಸಂಪರ್ಕಿಸಬಹುದು). ಸೀಮಿತ ಸಂಖ್ಯೆಯ ಸ್ಟಾಲ್‌ಗಳು ಮಾತ್ರ ಲಭ್ಯವಿರುತ್ತವೆ ಮತ್ತು ಮೊದಲು ಬಂದವರಿಗೆ, ಆದ್ಯತೆ ಮೇರೆಗೆ, ಸ್ಟಾಲ್ ನ್ನು ಹಂಚಿಕೆ ಮಾಡಲಾಗುತ್ತದೆ)

ಸಂಜೆ 6.00 ಗಂಟೆಗೆ: ಬಂಪರ್ ತಂಬೋಲಾ.

ದಯವಿಟ್ಟು ಅಪ್ ಡೇಟ್ ಗಾಗಿ ಕಾಯಿರಿ ಮತ್ತು ಮೇಲಿನ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವವು ತೆರೆದಿರುತ್ತದೆ.

ವಂದನೆಗಳು,

ಪಿ ಸೋಮಶೇಖರ್, ಗೌರವಾನ್ವಿತ ಕಾರ್ಯದರ್ಶಿ, ಕಸ್ತೂರಿನಗರ ಕ್ಲಬ್.

FOR MORE INFORMATION CONTACT: +91 98454 82551

Related Post